ಹೆಮ್ಮೆಯ ನಿಮ್ಮೆಲ್ಲರಿಗೂ ಸ್ವಾಗತ ಸುಸ್ವಾಗತ.
ಚಂದ್ರಯಾನ-3 ಮನುಕುಲದ ಒಳಿತಿಗಾಗಿ ಉದ್ದಾರಕ್ಕಾಗಿ ಶ್ರಮಿಸಲು ಭಾರತದ ನಮ್ಮ ಹೆಮ್ಮೆಯ ಇಸ್ರೋ ಇಂದು ಸಂಜೆ ಚಂದಿರನ ಅಂಗಳದಲ್ಲಿ ನಮ್ಮ ವಿಕ್ರಮ್ ಲ್ಯಾಂಡರ್ ನ್ನು ಇಳಿಸಲಿದ್ದು.
ಬನ್ನಿ ನಾವೆಲ್ಲರೂ ಚಂದಿರನ ಅಂಗಳದಲ್ಲಿ ನೆಡೆಯುವ ಈ ಕೌತುಕವನ್ನು ಕಣ್ಣಾರೆ ಕಾಣಲು ಹೋಗೋಣ.
ಇಡೀ...... ವಿಶ್ವವೇ ಕಾತುರದಿಂದ ಕಾಯುತ್ತಿರುವ ಈ ಕ್ಷಣಕ್ಕೆ ಸಾಕ್ಷಿ ಆಗೋಣ. ನಮ್ಮ ಭಾರತ ದೇಶದ 140 ಕೋಟಿ ಜನ. ಅದರಲ್ಲೂ ನಮ್ಮ ಕರ್ನಾಟಕ, ನಮ್ಮ ಬೆಂಗಳೂರು, ನಮ್ಮ ಹೆಮ್ಮೆಯ ಇಸ್ರೋ,
ಈ ಸಾಧನೆ ಮಾಡಲಿದ್ದು ನಾವುಗಳು ಈ ಪರ್ವದಲ್ಲಿ ಬದುಕಿರುವುದೇ ನಮ್ಮ ಹೆಮ್ಮೆ
ನೇರವಾಗಿ ವೀಕ್ಷಿಸಿ.