Posted by Nischal V Barki | July 10, 2022 | 4TH STD
ನಮಸ್ತೆ
ಎಲ್ಲರಿಗೂ ಬೆಳಗಿನ ಶುಭೋದಯಗಳು, ನನ್ನ ಹೆಸರು ನಿಶ್ಚಲ್ ವ್ಹಿ ಬಾರ್ಕಿ ನಾನು ನಾಲ್ಕನೇ ತರಗತಿ, "ಎ" ವಿಭಾಗ ನಾಗನೂರು ರಸ್ತೆ ದಾವಣಗೆರೆಯ ಯುರೋ ಸ್ಕೂಲ್ ನಲ್ಲಿ ಓದುತ್ತಿದ್ದೇನೆ
ನನ್ನ ಪಾತ್ರದ ಹೆಸರು "ವೀರ ಮದಕರಿ ನಾಯಕ" ಇವರು ಅಕ್ಟೋಬರ್ 13, 1742 ರಲ್ಲಿ ಜನಿಸಿದರು, ಇವರು ಚಿತ್ರದುರ್ಗದ ವೀರ ನಾಯಕ .
ಚಿತ್ರದುರ್ಗದ ಕೋಟೆಯನ್ನು ಏಷ್ಯಾದ ಅಭೇದ್ಯ ಕೋಟೆ , ಉಕ್ಕಿನ ಕೋಟೆ ಎಂದು ಕರೆಯಲಾಗಿದೆ.
ಇವರು ಧೈರ್ಯ, ಶೌರ್ಯ ಸಹಾಸದಿಂದ ಇತಿಹಾಸದಲ್ಲಿ ಇವರ ಹೆಸರು ಅಜರಾಮರ
ಜೈ ಕನ್ನಡಾಂಬೆ,
ಜೈ ಉಚ್ಕೇಂಗೆಮ್ಮೆ ,
ಧನ್ಯವಾದಗಳು
Namaste
good morning everyone my name is Nischal V Barki i am running in 4th standard Euro school
My character name is Veer Madakari Nayaka who was born on October 13 1742, He is Veer Nayaka of Chitradurga.
The fort of Chitradurga is known as the Impenetrable Fort of Asia, the Iron Fort.
His name is Ajaramara in history because of his courage and bravery
Jai Kannadambe,