|| Welcome to my BLOG || ಇದು ನನ್ನದೇ ಬ್ಲಾಗ್ || ವಯಕ್ತಿಕ || ನಿಮ್ಮೆಲ್ಲರಿಗೂ || ಸ್ವಾಗತ || ಸು-ಸ್ವಾಗತ || ನನ್ನ || ಶಾಲೆಯ ಬಗ್ಗೆ || ನನ್ನ ಚೈಲ್ಡ್ ಜೀವನದ ಬಗ್ಗೆ || ನನ್ನ ಎಲ್ಲಾ ಕ್ಲಾಸ್ ಬಗ್ಗೆ || ತಿಳಿಯಲು || ಬನ್ನಿ || ನೋಡಿ || ಆಡಿ || ಕಲಿಯೋಣ ಜೊತೆ ಜೋತೆಯಲಿ ||

Sunday, 25 January 2026

Sunday, 14 September 2025

Thursday, 1 May 2025

VASANTHA VIHARA | 2025 | DAVANGERE | RAMAKRISNASHRMA

Monday, 31 March 2025

KARATE 2025

Thursday, 15 August 2024

HAR GHAR THIRANGA PROMO 5

HAPPY 78th INDEPENDENCE DAY 2024

INDEPENDENCE DAY SPEECH 2024

Good morning, everyone.

Respected Principal, Teachers, Parents, Guests and all my dear Friends.

My Name is Nischal V Barki 6th A Grade. Today I am going to speak some words about Independence Day. At first. I wish you all a very happy 78th Independence Day.

Friends. As we all know that 15th August is a day of honor and pride for every Indian. On this day 1947 India Got independence from British role.

Our great freedom fighter like Subhash Chandra Bose, Balgangadhar Tilak, Bhagat Singh, Mangal Pandey. M K Gandhi and many others devoted their life for the freedom of our country.

This day teaches the value of freedom. It is the greatest festival of Democracy

On this Independence Day, let us rededicate ourselves to the principles of liberty, equality, and fraternity. Let us work together to build a better future for India, a future where everyone has the opportunity to live a happy and prosperous life.

Thank you.

Jai Hind

Jai Bharath

Wednesday, 14 August 2024

HAR GHAR THIRANGA 51

HAR GHAR THIRANGA - PROMO 3

HAR GHAR THIRNGA - PROMO 1

Tuesday, 22 August 2023

CHANDRAYAN - 3 - LIVE

ಹೆಮ್ಮೆಯ ನಿಮ್ಮೆಲ್ಲರಿಗೂ ಸ್ವಾಗತ ಸುಸ್ವಾಗತ. 
 ಚಂದ್ರಯಾನ-3 ಮನುಕುಲದ ಒಳಿತಿಗಾಗಿ ಉದ್ದಾರಕ್ಕಾಗಿ ಶ್ರಮಿಸಲು ಭಾರತದ ನಮ್ಮ ಹೆಮ್ಮೆಯ ಇಸ್ರೋ ಇಂದು ಸಂಜೆ ಚಂದಿರನ ಅಂಗಳದಲ್ಲಿ ನಮ್ಮ ವಿಕ್ರಮ್ ಲ್ಯಾಂಡರ್ ನ್ನು  ಇಳಿಸಲಿದ್ದು. ಬನ್ನಿ ನಾವೆಲ್ಲರೂ ಚಂದಿರನ ಅಂಗಳದಲ್ಲಿ ನೆಡೆಯುವ ಈ ಕೌತುಕವನ್ನು ಕಣ್ಣಾರೆ ಕಾಣಲು ಹೋಗೋಣ. 
ಇಡೀ...... ವಿಶ್ವವೇ  ಕಾತುರದಿಂದ ಕಾಯುತ್ತಿರುವ  ಈ  ಕ್ಷಣಕ್ಕೆ ಸಾಕ್ಷಿ ಆಗೋಣ. ನಮ್ಮ ಭಾರತ ದೇಶದ 140 ಕೋಟಿ  ಜನ. ಅದರಲ್ಲೂ  ನಮ್ಮ ಕರ್ನಾಟಕ, ನಮ್ಮ ಬೆಂಗಳೂರು,  ನಮ್ಮ ಹೆಮ್ಮೆಯ  ಇಸ್ರೋ, 
ಈ  ಸಾಧನೆ ಮಾಡಲಿದ್ದು ನಾವುಗಳು  ಈ ಪರ್ವದಲ್ಲಿ ಬದುಕಿರುವುದೇ ನಮ್ಮ ಹೆಮ್ಮೆ

ನೇರವಾಗಿ ವೀಕ್ಷಿಸಿ. 

Thursday, 17 August 2023

Swami Vivekananda

Swami Vivekananda, known in his pre-monastic life as Narendra Nath Datta, was born in an affluent family in Kolkata on 12 January 1863. His father, Vishwanath Datta, was a successful attorney with interests in a wide range of subjects, and his mother, Bhuvaneshwari Devi, was endowed with deep devotion, strong character and other qualities. A precocious boy, Narendra excelled in music, gymnastics and studies. By the time he graduated from Calcutta University, he had acquired a vast knowledge of different subjects, especially Western philosophy and history. Born with a yogic temperament, he used to practise meditation even from his boyhood, and was associated with Brahmo Movement for some time.

Tuesday, 15 August 2023

Happy Independence Day 2023

Good morning to all of you,

My name is Nischal V Barki, I am studying in 5th A Grade

Respected principal, teachers, and my fellow friends,

today I would like to Speak some words about 77th Independence Day.

Today,

as we gather to commemorate the 77th Independence Day of India, our hearts are filled with emotions of gratitude, pride, and determination. On this historic day,

The British ruled our nation for 200 years. They had come to India for trade and commerce but instead, they looted India and exploited its people.

India became an independence country on August 15, 1947,

India will celebrate its 77th Independence Day, honouring the sacrifices of its freedom fighters who fought for freedom from British rule.

Numerous freedom fighters fought for independence throughout their entire lives. We can never forget the sacrifices of Bhagat Singh, Rani Lakshmibai, Subhash Chandra Bose, Vallabhbhai Patel, Mangal Pandey, Bal Gangadhar Tilak, M K Gandhi and many more who lost their lives just fighting for a better future.

Friends.

We all know that No nation is perfect, it needs to made perfect.

So, it is our responsibility to sincerely perform our duty and progress together for the growth and development of our country

Surely, the day is not far when our country will be strong and power in every field

Thank you!

Jai Hind!

Jai Bharath

Monday, 10 April 2023

IN SHIVAMOGGA NISCHAL V BARKI @ 2018

Sunday, 9 April 2023

ONE DAY BANGLORE TRIP 02-04-2023

Friday, 7 April 2023

BANGLORE KABBAN PARK 02 04 2023

Saturday, 4 February 2023

ONE DAY TRIP HAMPI

Thursday, 26 January 2023

HAPPY 74TH REPUBLIC DAY 26 JAN 2023

26 जनवरी गणतंत्र दिवस का भाषण आदरणीय प्रधानाचार्य जी। मेरे सभी शिक्षक गण और मेरे प्यारे सहपाटीयों जैसे की आप सभी को विदित होगा की। इस वर्ष भारत का 74 वा गणतंत्र दिवस मनाया जा रहा है। आज मै आपको गणतंत्र दिवस पर संबंधित सभी महत्वपूर्ण जानकारी आपके साथ साझा करना चाहती हू। गणतंत्र दिवस भारत देश का एक राष्ट्रीय पर्व है। यह प्रतिवर्ष 26 जनवरी को मनाया जाता है। 26 जनवरी 1950 को भारत का संवीधान पूर्ण रूप से लागू हुआ। इस दिन भारत सार्वभौम गणतंत्र राष्ट्र घोषित हुआ। भारत का संविधान विशव मे सबसे बडा लिखित संविधान है। गणतंत्र दिवस पर देश की राजधानी दिल्ली मे विशेष कार्यक्रम का आयोजन किया जाता है। गणतंत्र दिवस पर भारतीय सेनाआों की शानदार परेड होती है। राष्ट्रपति द्वारा लाल किले पर तिरंग ध्वज फहराया जाता है। यह पर्व देश की एकता और अखंडता को बनाये रखने की प्रेरणा देता है। अब मै अपने शब्दों को यही विराम देना चाहती हू और सभी का भाषण सुनने के लिए तह दिल से धन्यवाद करना चाहती हू । जय हिन्द जय भारत

Tuesday, 1 November 2022

67 ನೇ ಕನ್ನಡ ರಾಜ್ಯೋತ್ಸವದ ಹಾರ್ಧಿಕ ಶುಭಾಶಯಗಳು ಕಲಿಯೋಕೆ ಕೋಟಿ ಭಾಷೆ, ಆಡೋಕೆ ಒಂದೇ ಭಾಷೆ, ಕನ್ನಡ ಕನ್ನಡ ಕಸ್ತೂರಿ ಕನ್ನಡ. ಎಂದು ಹೇಳುತ್ತಾ. ಗುರು - ಹಿರಿಯರಿಗೆ ಶಿಕ್ಷಕರಿಗೆ, ಸ್ನೇಹಿತರಿಗೆ ಹಾಗೂ ನಿಮ್ಮೆಲ್ಲರಿಗೂ 67 ನೇ ವರ್ಷದ ಕನ್ನಡ ರಾಜ್ಯೋತ್ಸವದ ಹಾರ್ಧಿಕ ಶುಭಾಶಯಗಳು ನನ್ನ ಹೆಸರು ನಿಶ್ಚಲ್ ವ್ಹಿ ಬಾರ್ಕಿ
ದಾವಣಗೆರೆಯ ಯೂರೋ ಸ್ಕೂಲ್ ನ ನಾಲ್ಕನೇ ತರಗತಿಯ ವಿಧ್ಯಾರ್ಥಿ. ನಮ್ಮ ನಾಡಿಗೆ ಕರ್ನಾಟಕ ಎಂಬ ಹೆಸರು ಹೇಗೆ ಬಂತು ಎಂಬುದರ ಬಗ್ಗೆ ಮಾತನಾಡಲು ಬಯಸುತ್ತೇನೆ. “ಉದಯವಾಗಲಿ ನಮ್ಮ ಚಲುವ ಕನ್ನಡ - ನಾಡು” “ಎದೆಯ ಬಗೆದರೂ ಇರಲಿ ಕನ್ನಡ, ಹೃದಯ ಬಡಿದರೂ ಬರಲಿ ಕನ್ನಡ". "ಗರ್ವದಿಂದ ಹೇಳು ನನ್ನ ಭಾಷೆ ಕನ್ನಡ, ಹೆಮ್ಮೆಯಿಂದ ಹೇಳು ನಾನು ಕನ್ನಡಿಗನೆಂದು” ನಮ್ಮ ಕರ್ನಾಟಕದ ಹೆಸರು “ಮಹಾಭಾರತದ” ಕಾಲದಿಂದಲೂ ಇಂದಿನವರೆಗೆ ತನ್ನದೇ ಆದ ವಿಶೇಷತೆಗಳಿಂದ ಇತಿಹಾಸದ ಪುಟಗಳಲ್ಲಿ ವಿಶೇಷ ಸ್ಥಾನವನ್ನು ಗಳಿಸಿಕೊಂಡಿದೆ. “ಕಮ್ಮಿತ್ತು” ನಾಡು ಎಂದರೆ ಶ್ರೀಗಂಧದ ಕಂಪನ್ನುಳ್ಳ ನಾಡು. ಅದುವೇ ನಮ್ಮ ಕನ್ನಡ ನಾಡು . ಮೌರ್ಯರು, ಕದಂಬರು, ಚೋಳರು, ಗಂಗರು, ಚಾಳುಕ್ಯರು, ರಾಷ್ಟ್ರಕೂಟರು, ಹೋಯ್ಸಳರು, ವಿಜಯನಗರದ ಅರಸರು, ಮೈಸೂರು ಅರಸರು, ಇನ್ನೂ ಅನೇಕ ರಾಜಮನೆತನಗಳ ರಾಜಮಹಾರಾಜರು ನಮ್ಮ ನಾಡನ್ನು ಆಳಿದ್ದಾರೆ, ಆ ಮೂಲಕ ರಾಜ್ಯದ ನಾಡು - ನುಡಿಗೆ ಮತ್ತು ಏಳಿಗೆಗೆ ಶ್ರಮಿಸಿದ್ದಾರೆ. ಕನ್ನಡ ಬರಹದ ಮಾದರಿಗಳಿಗೆ “ಎರಡು ಸಾವಿರದ ಐದನೂರು ವರ್ಷಗಳ” ಚರಿತ್ರೆಯಿದೆ, ವಿನೋಭ ಭಾವೆಯವರು ಕನ್ನಡದ ಲಿಪಿಯನ್ನು “ಲಿಪಿಗಳ ರಾಣಿ” ಎಂದು ಹೊಗಳಿದ್ದಾರೆ. ಐದನೇ ಶತಮಾನದ “ಹಲ್ಮಿಡಿ” ಶಾಸನ ನಮ್ಮ ಮೊದಲೇನೆಯ ಶಾಸನವಾಗಿದೆ, ಕನ್ನಡ ಭಾಷೆಯ ಚಳುವಳಿಯಲ್ಲಿ ಭಾಗವಹಿಸಿದ ಅನಕೃ, ಕುವೆಂಪು, ಕೆ ಶಿವರಾಂ ಕಾರಂತ್, ಬಿ ಎನ್ ಶ್ರೀಕಂಠಯ್ಯ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಹೆಚ್ ಎನ್ ದೊರೆಸ್ವಾಮಿ, ಕೆಂಗಲ್ ಹನುಮಂತಯ್ಯ, ಗೋರೂರು ರಮಾಸ್ವಾಮಿ ಅಯ್ಯಂಗಾರ್, ಮತ್ತು ಕೆ ಎನ್ ಕೃಷ್ಣರಾವ್ ಆದರಲ್ಲಿ ಮುಖ್ಯವಾಗಿ ಆಲೂರು ವೆಂಕಟರಾಯರು ಕರ್ನಾಟಕ ಏಕೀಕರಣ ಚಳುವಳಿಯನ್ನು “1905 ರಲ್ಲಿ” ಆರಂಭಿಸಿದರು. ಇದರ ಫಲವಾಗಿ ಎಲ್ಲಾ ಕನ್ನಡ ಮಾತನಾಡುವ ಪ್ರಾಂತ್ಯಗಳನ್ನು ಒಗ್ಗೂಡಿಸಿ “1956 ನವೆಂಬರ್ 1” ರಿಂದ ಮೈಸೂರು ರಾಜ್ಯ ಎಂಬ ಹೆಸರಿನಲ್ಲಿ ಇಂದಿನ ನಮ್ಮ ಕನ್ನಡ ನಾಡು ಉದಯವಾಯಿತು. ತದನಂತರ ದೇವರಾಜ್ ಅರಸು ರವರ ಕಾಲದಲ್ಲಿ ಮೈಸೂರು ರಾಜ್ಯವನ್ನು “1973 ನವೆಂಬರ್ 1” ರಂದು ಕರ್ನಾಟಕ ರಾಜ್ಯವೆಂದು ಮರು ನಾಮಕರಣ ಮಾಡಲಾಯಿತು. ಪ್ರತಿ ಕನ್ನಡಿಗರ ಹೆಮ್ಮೆಯ ದಿನವೆಂದರೆ “ಕನ್ನಡರಾಜ್ಯೋತ್ಸವದ” ಆಚರಣೆಯ ದಿನ. “8 ಜ್ಞಾನಪೀಠ” ಪ್ರಶಸ್ತಿಗಳನ್ನು ಪಡೆದ ಕೀರ್ತಿ ನಮ್ಮ ಕನ್ನಡ ಭಾಷೆಯದ್ದು. ಕನ್ನಡ ನನ್ನ ಕನಸು, ಕನ್ನಡ ನನ್ನ ಮನಸು, ಕನ್ನಡಿಗನೆಂಬ ಹೆಮ್ಮೆ ತುಂಬಾ ಸೊಗಸು, ಕನ್ನಡ ಉಳಿಸಿ, ಕನ್ನಡ ಬೆಳೆಸಿ ಎಂದು ಹೇಳುತ್ತಾ ನನ್ನ ಕನ್ನಡದ ತೊದಲು ನುಡಿಗಳನ್ನು ಮುಗಿಸುತ್ತಿದ್ದೇನೆ. ಜೈ ಹಿಂದ್ ಜೈ ಕರ್ನಾಟಕ ಮಾತೆ,